ಮನಸು ಸಂಸ್ಥೆಯ ಉಗಮ

ಮನಸು ಸಂಸ್ಥೆಯ ಉಗಮ
೨೦೧೩ ಜೂನ್‌ನಲ್ಲಿ ಬೆಂಗಳೂರಿನ ಬನ್ನೆÃರುಘಟ್ಟ ಮಾರ್ಗದಲ್ಲಿರುವ ಬಿಳೇಕನ ಹಳ್ಳಿಯಲ್ಲಿ ದಿನಗೂಳಿ ಮಾಡಲು ಬೇರೆ ಬೇರೆ ಊರುಗಳಿಂದ ಬಂದಂತ್ ಜನರ ಮಕ್ಕಳಿಗೆ ಶನಿವಾರ, ಭಾನುವರದೊಂದು ಕಥೆಗಳು, ದೇಸಿ ಆಟಗಳು, ಪ್ರೆÃರಣೆ ಬರುವಂತ ವೀಡಿಯೋಗಳು, ಹಗೂ ಸಂಸ್ಕಾರ ತುಂಬುವಂತ ಶಿಕ್ಷಣವನ್ನು ಶುರುಮಾಡಿದೆ.
ಇದರ ಜೊತೆಗೆ ಮಕ್ಕಳಿಗೆ ಸಮಜದ ದೇಶದ ಸ್ಥಿತಿಗತಿಗಳನ್ನು ಹೇಳುತ್ತ ನಮ್ಮ ಕೆಲಸವೇನು, ಸಮಾಜಕ್ಕೆ ನಮ್ಮ ಕೂಡುಗೆಯೇನು ಎಂಬುದರ ಬಗ್ಗೆ ಚರ್ಡಿಸಲಾಗುತ್ತಿತ್ತು. ಇಲ್ಲಿ ಇವರಿಗೆ ಒಟ್ಟಾರೆ ಬಂದುವರೆ ಗಂಟೆಗಳ ಅನೌಪಚಾರಿಕವಾಗಿ ಪಟ ಮಡಿ ಕೊನೆಯಲ್ಲಿ ತಿಂಡಿ ತಿನಿಸಿಗಳನ್ನು ನೀಡುತ್ತಿದ್ದೆ ಆರಂಭದಲ್ಲಿ ಇದ್ದ ೯ ಮಕ್ಕಳ ಸಂಖ್ಯೆ ಎರಡೇ ತಿಂಗಳಲ್ಲಿ ಗಣನೀಯವಗಿ ೧೬ ಏರಿಕೆಯಾಯಿತು.
ಅಂದು ಆಗಸ್ಟ್ ೧೫ ರಂದು ಪೂರ್ವ ಯೋಜನೆಯಂತೆ ಬೆಳಗ್ಗೆ ೧೧ ಗಂಟೆಗೆ ಮಕ್ಕಳ ಜೊತೆ ಸ್ವಾತಂತ್ರೂö್ಯತ್ಸವ ನಿಗದಿಯಾಗಿತ್ತು ಎಲ್ಲ ಮಕ್ಕಳ ಶುಭ್ರವಾದ ಬಟ್ಟೆಯನ್ನು ಧರಿಸಿ ಬಂದಿದ್ದರು ಧ್ವಜಾರೋಹಣ ಇಲ್ಲದಿದ್ದರು, ಮುಂಚೆಯೆ ಒಂದು ದೋಣ್ಣೆಗೆ ತ್ರಿವರ್ಣ ಧ್ವಜವನ್ನು ಹಾಕಿ ನೆಲಕ್ಕೆ ಚುಚ್ಚಿದ ಹುಡುಗರು ದಾರಿಯ ಸುತ್ತ ಮುತ್ತ ಬೆಳೆದಿದ್ದ ಕಾಡು ಹೂಗಳನ್ನು ತಂದು ಅಲಂಕರಿಸಿ ಧ್ವಜದ ಮುಂದೆ ಕೂತರು. ಅಂದು ನಾನು ಸ್ವಾತಂತ್ರö್ಯದ ಬಗ್ಗೆ ಸ್ವಾತಂತ್ರö್ಯ ಹೋರಾಟಗಾರರ ಬಗ್ಗೆ ಹೇಳಿ, ಸಮಾಜದ ಕೆಲವೊಂದು ಸಮಸ್ಯೆಗಳನ್ನು ಚರ್ಚಸಿ ಸಿಹಿ ತಿನ್ನುತ್ತಿರಬೇಕಾದರೆ ೭ನೇ ತರಗತಿ ಹುಡುಗನೊಬ್ಬ ಒಂದು ಪ್ರಶ್ನೆ ಕೇಳಿದ “ಸರ್ ಈ ದೇಶದಲ್ಲಿ ತುಂಬ ಸಮಸ್ಯೆಗಳಿವೆ ಎಲ್ಲವನ್ನು ಸ್ವಚ್ಚ ಮಾಡಲು ನಾವು ಮೊದಲು ಏನು ಮಾಡಬೇಕು ಎಂದು ಆ ಲಕ್ಷಣದಲ್ಲಿ ಹೊಳೆದಿದ್ದೆ “ಮನಸ್ಸು”. ಮನಸ್ಸು ಸ್ವಚ್ಚವದರೆ ಎಲ್ಲವೂ ಸ್ವಚ್ಚವಾದರೆ ಎಂದು ಆ ಹುಡುಗನಿಗೆ ಹೇಳಿದೆ (ಅಂದಿನಿಂದ ‘ಮನಸ್ಸು” ಎಂಬ ಹೆಸರನ್ನು ಆ ಚಟುವಟಿಗೆ, ಇಡಲಯಿತು.) ಇಂದಿನ ಮಕ್ಕಳ, ಮನಸ್ಸಿಗೆ ಸರಿಯಾದಂತ ಶಿಕ್ಷಣ ನೀಡಿದರೆ ನಮ್ಮ ಸಮಾಜ ನಿಶ್ಚಿತವಾಗಿ ಸಂಸ್ಕಾರಯುಕ್ತವಾಗಿ ಬದಲಾಗವುದೆಂದು ಅ ಮಕ್ಕಳ ಕಾರ್ಯಕ್ರಮಕ್ಕೆ “ಮನಸು” ಎಂಬ ಹೆಸರನ್ನು ಅಂದು ಇಡಲಾಯಿತು.
ಹೀಗೆ ಪ್ರತಿ ಶನಿವಾರ, ಭನುವಾರ ನಿಶ್ಚಿತ ಸಮಯದಲ್ಲಿ, ನಿಶ್ಚಿತ ಜಾಗದಲ್ಲಿ “ಮನಸು” ವಿನ ಚಟುವಟಿಕೆ ಆರಂಭವಾಯಿತು.
ಡಿಸೆಂಬರ್ ೨೫ರ ಸಂಜೆ ತರಗತಿಗೆ ಬರುತ್ತಿದ್ದ ಮಕ್ಕಳ ಮನೆಗಳಿಗೆ (ಗುಡಿಸಲುಗಳಿಗೆ) ಹೋಗಿ ಪೋಷಕರನ್ನು ಬೇಡಿಮಾಡಿದಾಗ ಆಶ್ಚರ್ಯದೆ ಕಾದಿತ್ತು, ಅಂದು ನನ್ನನ್ನು ಅವರು ಬಹಳವಾಗಿ ಸತ್ಕರಿಸಿ ಮಕ್ಕಳ ಒಳ್ಳೆಯ ನಡವಳಿಕೆಗಳ ಬಗ್ಗೆ ಹಗೂ ತರಗತಿಯ ಬಗ್ಗೆ ಮೆಚ್ಚುಗೆಯ ಮತನ್ನು ಆಡಿದರು. ಇವ ಮತುಗಳನ್ನು ಕೇಳಿ ಅಂದೆ ಪೋಷಕರೊಂದಿಗೆ” ನೋಡಿ ಮಾರ್ಚ್ನಲ್ಲಿ ನಿಮ್ಮ ಮಕ್ಕಳ ಪರೀಕ್ಷೆಗಳಲ್ಲಿ ಮುಗಿದ ಮೇಲೆ ಏಪ್ರಿÃಲ್‌ನಲ್ಲಿ ೫ ದಿನಗಳ ಅದಿನದ ವರ್ಗವನ್ನು ಮಾಡುತ್ತೆÃನೆಂದು ಹೇಳಿ ಅವರು ಪ್ರಿÃತಿಯಿಂದ ಕೂಟ್ಟಂತೆ ರೊಟ್ಟಿಯನ್ನು ತಿಂದು ಅಲ್ಲಿಂದ ಹೊರಟೆ.
ತದನಂತರ ಫೆಬ್ರವರಿಯವರೆಗೂ “ಮನಸು”ವಿನ ಚಟುವಟಿಕೆ ನೆಡೆಸಿ ಮರ್ಚ್ನಲ್ಲಿ ಆ ಮಕ್ಕಳಗರ ಪರೋಕ್ಷೆ ಇದ್ದರಿಂದ ಒಂದು ತಿಂಗಳು ರಜೆ ನೀಡಿ ಏಪ್ರಿÃಲ್‌ನ ಮೊದಲು ಶನಿವಾರ ಎಲ್ಲಾರೂ ಇಲ್ಲೆ ಬಂದು ಸೇರೋಣ ನಾನು ಇಲ್ಲಿಗೆ ೪ ಗಂಟೆಗೆ ಬರುವೆ ಅಂತ ಹೇಳಿ ನಗು ನಗುತ್ತ ಅಲ್ಲಿಂದ ಹೊರಟವು “ಅಂದು ನನಗೆ ಅನ್ನಿಸಲೇ ಇಲ್ಲ ಈ ಮಕ್ಕಳೊಂದಿಗಿನ ನಗು ಇಂದೆ ಕೊನೆಯ ದೆಂದು.”
ಒಂದು ತಿಂಗಳಾಯಿತು ಏಪ್ರಿÃಲ್‌ನ ಮೊದಲ ಶನಿವಾರ ಮಧ್ಯಾಹ್ನ ೨:೩೦ ಕ್ಕೆ ಬಸವನಗುಡಿಯ ಮರ್ಗದಲ್ಲಿರುವ ಮೋರ್‌ಗೆ ಹೋಗಿ ಬಿಸ್ಕೆÃಟ್ ಮತ್ತು ಕೇಕ್ ಪ್ಯಾಕೇಟ್‌ಗಳನ್ನು ತೆಗೆದುಕೊಂಡು ಸೀರುತ್ತಿದ್ದ ಜಾಗಕ್ಕೆ ಹೋದೆ ೪:೧೫ ಆಯಿತು ೪:೩೦ ಆಯಿತು ಆದರೆ ಯಾವ ಮಕ್ಕಳ ಸುಳಿವು ಅಲ್ಲಿ ಕಾಂದ್ದೆ ಇದ್ದ ಕಾರಣಕ್ಕೆ ಸ್ವಲ್ಪ ನೂರಾರು ಗುಡಿಸಲು ಕಾಣಿಸಲೇ ಇಲ್ಲ. ಅಲ್ಲೆ ಪಕ್ಕದಲ್ಲಿ ಇದ್ದಂತೆ ಜನರನ್ನು ವಿಚಾರಿಸಿದಾಗ ಎರಡು ವಿಷಯಗಳನ್ನು ಕೇಳಿದೆ.
ಒಂದು ಸಾರ್ ಅವರು ಇಲ್ಲೆÃ ಎಲ್ಲೂ ಮನೆಕಟ್ಟುವ ಕೆಟ್ಟದಗಖಲ್ಲಿ ಕೆಲಸ ಮಾಡುತ್ತಿದ್ದರು ಈಗ ಇಲ್ಲಿ ಅವರಿಗೆ ಸರಿಯಾದ ಕೆಲಸ ಸಿಗದೆ ಇರುವ ಬೇರೂಂದು ಜಾಗಕ್ಕೆ ಹೋಗಿದ್ದಾರೆ ಎಂದು
ಇನ್ನೊÃಂದು ಸಾರ್ ಅವರು ವಾಸ ಮಾಡುತ್ತಿದ್ದ ಜಾಗದಲ್ಲಿ ಅಪಾರ್ಟಮೆಂಟ್ ಆಗುತ್ತೆ ಹಾಗಾಗಿ ಅವರನ್ನೆಲ್ಲ ಅಲ್ಲಿಂದ ಖಾಲಿ ಮಾಡಿಸಿದ್ದಾರೆಂದು. ಆದರೆ ಅವರೆಸರಲ್ಲಿ ಯಾವುದು ಸತ್ಯವೆಂದು ತಿಳಿಯಲ್ಲಿ. ಆದರೆ ಆ ಮುಗ್ದಮಕ್ಕಳ ಸ್ನೆÃಹ ಬಾಂಧವ್ಯ, ನಗು ಇನ್ನು ನನ್ನ ಕಣ್ಣ ಮುಂದಿರುವುದಂತು ಸತ್ಯ. ಅಂದು ಮನಸ್ಸಿಗೆ ತುಂಬಾ ಬೇಸರವಾಯಿತು ಆ ವಾಸಿಯ ಶಿಕ್ಷಣ ಸಂಸಾರ ನೀಡಿದರೆ ಒಳ್ಳೆಯ ಬದಲಾವಣೆ ಕಾಣಬಹುದಲ್ಲದೆ. ಆ ಶಕ್ಷಣ ಅವರಲ್ಲಿ ಚಿರಕಾಲ ಇರುತ್ತದೆಂದು
ಅಷ ಅಲ್ಲದೆ ಮಕ್ಕಳಿಗೆ ಯಾವ ತರದ ಶಿಕ್ಷಣ ಸಂಸ್ಕಾರ ನೀಡಿದರೆ ಆ ಮಕ್ಕಳ ಮುಂದಿನ ಭವಿಷ್ಯದಲ್ಲಿ ಸಮಾಜದಲ್ಲಿ ಸದೃಢವಾಗಿ ನಿಂತು ತಮ್ಮ ಪರಿಸರದಲ್ಲಿರುವಂತೆ ಇನ್ನಿತರ ಮಕ್ಕಳಿಗೆ ಸಹಾಯ ಮಾಡಬಲ್ಲರೆಂದು ಆಲೋಚಿಸಲು ಶುರುಮಾಡಿದೆ ಇದರ ಪರಿಣಾವಾಗಿ ಬೇರೆ ಬೇರೆ ಓ.ಉ.ಔ ಗಳ ಅಧ್ಯಯನ ಮಾಡಿದೆ ಆಗ ಅನ್ನಿಸಿದ್ದು ಇಚ್ಟು
“ಅನೇಕ ಓ.ಉ.ಔಗಳು ಪ್ರಾಮಾಣಿಕವಾಗಿ. ವಂಚಿತರಾದ ಮಕ್ಕಳಿಗೆ ಶಿಕ್ಷಣ ಅನ್ನ ವಸತಿ, ಸಂಸ್ಕಾರ ನೀಡುತ್ತ ಬರುತ್ತದೆ ಆದರೆ ಅಲ್ಲಿರುವಂತ ಎಲ್ಲಾ ಮಕ್ಕಳಗೂ ಓದುವುದರಲ್ಲಿ ೧೦ ನೇ ತರಗತಿಯವರೆಗೂ ಮಕ್ಕಳನ್ನು ತಮ್ಮ ಬಳಿಯೇ ಇಟ್ಟು ಕೊಂಡು ಮುಂದೆ ಅವರನ್ನು ಅವರವರ ಮನೆಗಳಿಗೆ ಕಳಿಸಿಕೊಡುತ್ತವೆ ಅವರಲ್ಲಿ ಬಹಳಷ್ಟು ಮಂದಿ ಮುಂದೆ ಅನೇಕ ಕಾರಣಗಳಿಂದ ಶಿಕ್ಷಣವನ್ನು ಮುಂದುವರಿಸಲಾಗಿದೆ ಬೇರೆ ಬೇರೆ ಕಡೆಗಳಲ್ಲಿ ಕೂಲಿ ಮಾಡಲು ಶುರುಮಾಡುತ್ತಾರೆ. ಹಾಗಾದರೆ ೧೦ನೇ ತರಗತಿಯವರೆಗೂ ಅವರಿಗೆ ಊಟ, ಬಟ್ಟೆ, ವಸತಿ ಶಕ್ಷಣ ನೀಡಿದ್ದು……? ದಾನಿಗಳ ಸಹಕಾರ ಪಡೆದಿದ್ದು…….? ಸಂಸ್ಥೆಯ ಧ್ಯಯ…….?
ಇವುಗಳಲ್ಲಿ ಗಮನಿಸಿದ ಮೇಲೆ ಅನಿಸಿದ್ದು…….
ಮಕ್ಕಳಿಗೆ ಶಿಕ್ಷಣ,ವಸತಿ,ಭೋಜನ, ಸಂಸ್ಕಾರದ ಜೊತೆಗೆ ಅವರಿಗೆ ಇಷ್ಟವಾದ ಒಂದು ಕಲೆಯನ್ನು ಉದಾ:- ಸಂಗೀತ, ವೀಣೆ, ಕೀಬೋರ್ಡ್,ಕರಾಡೆ ಇತ್ಯಾದಿಗಳನ್ನು ಚೆನ್ನಾಗಿ ಕಲಿಸಿ ಅವುಗಳಲ್ಲಿ ಪರಿಣಿತಿಗೊಳಿಸಿದರೆ ಮುಂದೆ ಅವರಿಗೆ ಒದಲು ಆಸಕ್ತಿ ಇಲ್ಲದಿದ್ದರೂ ಈ ಕಲೆಗಳ ಮೂಲಕ ಒಂದು ಉಜ್ಜಲವಾದ ಭವಿಷ್ಯವನ್ನು ಕಂಡುಕೊಳ್ಳಿವಲ್ಲಿ ಯಾವುದೇ ಸಂಶಯವಿಲ್ಲವೆಂದು.
ಹೀಗೆ”ಮನಸು” ೨೦೧೩ ರಿಂದ ಇಲ್ಲಿಯವರೆಗೂ ಅನೇಕ ತರದ ಚಟುವಟಿಕೆಗಳನ್ನು ಮಕ್ಕಳ ಮಧ್ಯದಲ್ಲಿ ಮಾಡುತ್ತ ಬರುತ್ತಿದೆ.
ಈಗ “ಮನಸ್ಸು” ವಸತಿ ಸಹಿತವಾದ ಆಶ್ರಮವನ್ನು ಮಕ್ಕಳಿಗೆ ಮಾಡಲು ನಿಶ್ಚಯಿಸಿ ೨೦೧೮ ಜುಲೈ ೧೨ ರಂದು ಮನಸು ಚಾರಿಟೆಬಲ್ ಟ್ರಸ್ಟ್ನ ಧ್ಯೆಯ, ಉದ್ದೆÃಶಗಳು ಸಕಾಲದಲ್ಲಿ ಈಡೇರಬೇಕಾದರೆ ನಿಮ್ಮಂತರ ಸಹಾಯ ಅನಿವಾರ್ಯವಾಗಿದೆ.

Manasu Trust